ಭಾರತದಲ್ಲಿ ಪಾರ್ಟ್ ಟೈಮ್ jobs, ಫುಲ್ ಟೈಮ್ jobs, ಮನೆಯಿಂದ ಕೆಲಸ ಮಾಡುವ jobs, ಫ್ರೆಶರ್‌ಗಳಿಗಾಗಿ jobs ಅನ್ನು ಹುಡುಕಲು ಅತ್ಯುತ್ತಮ Job search app ಆದ Job Hai ಅನ್ನು ಡೌನ್‌ಲೋಡ್ ಮಾಡಿ. ದೆಹಲಿ ಎನ್‌ಸಿಆರ್, ಮುಂಬೈ, ಹೈದರಾಬಾದ್, ಪುಣೆ, ಬೆಂಗಳೂರು, ಚೆನ್ನೈ, ಕೋಲ್ಕತ್ತಾ, ಅಹಮದಾಬಾದ್ ಮತ್ತು ಜೈಪುರ್‌ನಲ್ಲಿ 10ನೇ ತರಗತಿ ತೇರ್ಗಡೆಯಾದವರಿಗೆ jobs, 12ನೇ ತರಗತಿ ತೇರ್ಗಡೆಯಾದವರಿಗೆ jobs, ಗ್ರ‍್ಯಾಜುಯೇಟ್ jobs ಗಾಗಿ ಡೇಟಾ ಎಂಟ್ರಿ jobs, ಡ್ರೈವರ್ jobs, ಕಂಟೆಂಟ್ ರೈಟರ್ jobs, ಸೆಕ್ಯುರಿಟಿ ಗಾರ್ಡ್ jobs, ಆನ್‌ಲೈನ್ ಕೆಲಸ, ಅಕೌಂಟೆಂಟ್ jobs, ಶಿಕ್ಷಕರ jobs, ಗ್ರಾಫಿಕ್ ಡಿಸೈನರ್ jobs, it jobs, ಟೆಲಿಕಾಲರ್ jobs, ಸೇಲ್ಸ್ ಮಾರ್ಕೆಟಿಂಗ್ jobs, ಡೆಲಿವರಿ jobs, ಹೌಸ್‌ಕೀಪಿಂಗ್ jobs ಮತ್ತು ಇತರ job ವೇಕೆನ್ಸಿಗಳಂತಹ ವಿವಿಧ ಕ್ಯಾಟಗರಿಗಳಲ್ಲಿರುವ jobs ಗೆ Apply ಮಾಡಿ.
Flipkart, Zomato, Ola, Uber, Zepto, Paytm, Rapido, HDFC Life, Urban Company, Swiggy, Shadowfax, Grofers ಮುಂತಾದ ವೇರಿಫೈಡ್ ಕಂಪನಿಗಳು ಪೋಸ್ಟ್ ಮಾಡಿದ ನಿಮ್ಮ ಹತ್ತಿರದ ಪ್ರದೇಶಗಳಲ್ಲಿನ job ಅವಕಾಶಗಳನ್ನು ಕಂಡುಕೊಳ್ಳಿ. ನೀವು ಇಷ್ಟಪಡುವ job ಅನ್ನು ಆಯ್ಕೆ ಮಾಡಿ ಮತ್ತು ಇಂಟರ್‌ವ್ಯೂಗಾಗಿ HR ಅಥವಾ ಕಂಪನಿಗೆ call ಮಾಡಿ. ನೇಮಕಾತಿದಾರರು ಮತ್ತು ಕಂಪನಿಗಳಿಂದ ನಿಮಗೆ 100% ವೇರಿಫೈಡ್ jobs ಅನ್ನು ನೀಡುವ ಮತ್ತು ನೀವು apply ಮಾಡಿದ jobs ಬಗ್ಗೆ ಪ್ರತಿಕ್ರಿಯೆ ನೀಡುವ ಏಕೈಕ jobs ಹುಡುಕುವ app. ಉತ್ತಮ ಸ್ಯಾಲರಿಯೊಂದಿಗೆ ನಿಮ್ಮ ಪ್ರದೇಶದ ಹತ್ತಿರದ ಸಂಬಂಧಿತ ಮತ್ತು ಸ್ಥಳೀಯ jobs ಗಾಗಿ free job ಅಲರ್ಟ್‌ಗಳನ್ನು ಸೆಟ್ ಮಾಡಿ.
Job Hai ಅತ್ಯುತ್ತಮ Job Search App ಆಗಿದ್ದು, ಇದು ಈ ಕೆಳಗಿನ ನಗರಗಳಲ್ಲಿ ವೇರಿಫೈಡ್ Job ವೇಕೆನ್ಸಿಗಳನ್ನು ಉಚಿತವಾಗಿ ನೀಡುತ್ತದೆ:
🔎 ದೆಹಲಿ ಎನ್‌ಸಿಆರ್ ನಲ್ಲಿ jobs (ದೆಹಲಿ, ನೋಯ್ಡಾ, ಗ್ರೇಟರ್ ನೋಯ್ಡಾ, ಗುರ್ಗಾಂವ್, ಗಾಜಿಯಾಬಾದ್ ಮತ್ತು ಫರಿದಾಬಾದ್)
🔎 ಮುಂಬೈಯಲ್ಲಿ jobs
🔎 ಹೈದರಾಬಾದ್‌ನಲ್ಲಿ jobs
🔎 ಪುಣೆಯಲ್ಲಿ jobs
🔎 ಬೆಂಗಳೂರಿನಲ್ಲಿ jobs
🔎 ಕೋಲ್ಕತ್ತಾದಲ್ಲಿ jobs 🆕
🔎 ಚೆನ್ನೈಯಲ್ಲಿ jobs 🆕
🔎 ಅಹಮದಾಬಾದ್‌ನಲ್ಲಿ jobs 🆕
🔎 ಜೈಪುರ್‌ನಲ್ಲಿ jobs 🆕
⭐ Features
ನಿಮ್ಮ ಅರ್ಹತೆ, ನಗರ, ಸ್ಥಳ ಮತ್ತು ಕೌಶಲ್ಯಗಳಿಗೆ ಹೊಂದಿಕೆಯಾಗುವ ಅತ್ಯುತ್ತಮ job ಅನ್ನು ನಿಮಗೆ ಒದಗಿಸುವುದು Job Hai ನ ಉದ್ದೇಶವಾಗಿದೆ.
✌ 4 ಸುಲಭ ಹಂತಗಳಲ್ಲಿ Job ಪಡೆಯಿರಿ
⬇ Job Hai app ಡೌನ್‌ಲೋಡ್ ಮಾಡಿ
✓ ನೀವು apply ಮಾಡಲು ಬಯಸುವ ಕ್ಯಾಟಗರಿಯನ್ನು ಆಯ್ಕೆಮಾಡಿ (ಕಂಟೆಂಟ್ ರೈಟರ್, ಬ್ಯೂಸಿನೆಸ್ ಡೆವಲಪ್ಮೆಂಟ್, ಟೆಲಿಸೇಲ್ಸ್, ಕಸ್ಟಮರ್ ಸಪೋರ್ಟ್)
✍ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ ಮತ್ತು ರೆಸ್ಯೂಮ್ ಅನ್ನು ಅಪ್‌ಲೋಡ್ ಮಾಡಿ
🤝 ಇಂಟರ್‌ವ್ಯೂ ಅನ್ನು ನಿಗದಿಪಡಿಸಿ
✅ ವೇರಿಫೈಡ್ Job Search
Job Hai ವಿವಿಧ ಕ್ಯಾಟಗರಿಗಳಿಗೆ ಅರ್ಹತೆಯ ಆಧಾರದ ಮೇಲೆ (10ನೇ ತರಗತಿ ಉತ್ತೀರ್ಣ jobs, ಮನೆಯಿಂದ ಕೆಲಸ ಮಾಡುವ jobs, ಪಾರ್ಟ್ ಟೈಮ್ jobs, ಫ್ರೆಶರ್ jobs) ವಿವಿಧ ವಿಭಾಗಗಳಲ್ಲಿ ವೇರಿಫೈಡ್ jobs ಅನ್ನು search ಮಾಡಲು ನಿಮಗೆ ಅನುವು ಮಾಡಿಕೊಡುತ್ತಿದ್ದು ಇದು job ಟೈಟಲ್‌ನ ಆಧಾರದ ಮೇಲೆ ನೀವು search ಮಾಡಲು ಅನುವು ಮಾಡಿಕೊಡುತ್ತದೆ.
📣 ಫಿಲ್ಟರ್‌ಗಳು
★ ನಿಮ್ಮ skills, ಅರ್ಹತೆಗಳು ಮತ್ತು ವಿವಿಧ ಪ್ರಕಾರಗಳ ಆಧಾರದ ಮೇಲೆ ಸುಲಭವಾದ job search, ಉದಾ; ಮನೆಯಿಂದ ಕೆಲಸ ಮಾಡುವ jobs, ಪಾರ್ಟ್ ಟೈಮ್ jobs, ಫ್ರೆಶರ್ jobs ಇತ್ಯಾದಿ.
★ ಸ್ಥಳ, ಸ್ಯಾಲರಿ ಮತ್ತು Job ಪಾತ್ರದ ಪ್ರಕಾರದಂಥ ಫಿಲ್ಟರ್ಸ್ ಹಾಕಿ
★ ಹತ್ತಿರದಲ್ಲಿರುವ ಅತ್ಯುತ್ತಮ jobs, ಅಪ್ಲಿಕೇಶನ್ ಅಪ್‌ಡೇಟ್‌ಗಳು, ಫಾಲೋ-ಅಪ್‌ಗಳು ಇತ್ಯಾದಿಗಳಿಗಾಗಿ WhatsApp ನಲ್ಲಿ Job Hai ತಂಡದಿಂದ ನಿಯಮಿತ Job ಅಲರ್ಟ್‌ಗಳನ್ನು ಪಡೆಯಿರಿ.
ಸ್ಥಳ, job ಪ್ರೊಫೈಲ್, ಸ್ಯಾಲರಿಯ ಫಿಲ್ಟರ್ಸ್ ಹಾಕಿ ಮತ್ತು ಕಸ್ಟಮರ್ ಕೇರ್, ಟೆಲಿಸೇಲ್ಸ್, ಡೇಟಾ ಎಂಟ್ರಿ, ಬ್ಯಾಕ್ ಆಫೀಸ್, ರಿಸೆಪ್ಷನಿಸ್ಟ್, ಅಕೌಂಟೆಂಟ್, ಟೀಚರ್, ಮಾರ್ಕೆಟಿಂಗ್, ಬ್ಯುಸಿನೆಸ್ ಡೆವಲಪ್ಮೆಂಟ್ ಮತ್ತು ಸೇಲ್ಸ್ jobs ಅನ್ನು ಈಗಲೇ ಕಂಡುಕೊಳ್ಳಿ.
🔎 ಸ್ಥಳದಲ್ಲಿ Jobs ಹುಡುಕಿ
ನೀವು job ಅನ್ನು ಹುಡುಕುತ್ತಿರುವ ಸ್ಥಳವನ್ನು ಆಯ್ಕೆ ಮಾಡುವ ಮೂಲಕ ನಿಮ್ಮ job search ಅನ್ನು ಮಾರ್ಪಡಿಸಬಹುದು.
📞 HR ಅನ್ನು ನೇರವಾಗಿ ಸಂಪರ್ಕಿಸಿ
Call HR ಟ್ಯಾಬ್ ಅನ್ನು ಕ್ಲಿಕ್ ಮಾಡುವ ಮೂಲಕ ನೀವು apply ಮಾಡುತ್ತಿರುವ job ಗಾಗಿ ನೀವು ನೇರವಾಗಿ ಕಂಪನಿಯ HR ಗೆ call ಮಾಡಬಹುದು.
👉 ನಾವು ಈ ಕೆಳಗಿನ ಕ್ಯಾಟಗರಿಗಳಲ್ಲಿ jobs ಅನ್ನು ಹೊಂದಿದ್ದೇವೆ
ಡೆಲಿವರಿ, ಡ್ರೈವರ್, ವೇರ್ ಹೌಸ್, ಲಾಜಿಸ್ಟಿಕ್ಸ್, ಉತ್ಪಾದನೆ, ಹೌಸ್‌ಕೀಪಿಂಗ್, ಪಿವನ್, ಆಫೀಸ್ ಬಾಯ್, ಸೆಕ್ಯುರಿಟಿ ಗಾರ್ಡ್ಸ್, ಬ್ಯೂಟಿಷಿಯನ್, ಕುಕ್, ಚೆಫ್, ವೇಟರ್, ವಾರ್ಡ್ ಬಾಯ್, ನರ್ಸ್, ಕಾಂಪೌಂಡರ್, ಲ್ಯಾಬ್ ಟೆಕ್ನಿಷಿಯನ್, ಟ್ರೈನರ್, ಈವೆಂಟ್ ಮ್ಯಾನೇಜ್ಮೆಂಟ್, ಲೀಗಲ್, ಆರ್ಕಿಟೆಕ್ಟ್, ಇಂಟೀರಿಯರ್ ಡಿಸೈನರ್, ಗ್ರಾಫಿಕ್ ಡಿಸೈನರ್, ವೆಬ್ ಡಿಸೈನರ್, IT/ಹಾರ್ಡ್‌ವೇರ್/ನೆಟ್‌ವರ್ಕ್ ಇಂಜಿನಿಯರ್, ಕಸ್ಟಮರ್ ಕೇರ್, ಟೆಲಿಸೇಲ್ಸ್, ಔಟ್‌ಬೌಂಡ್, ಟೆಲಿ-ಕಾಲರ್, ಡೇಟಾ ಎಂಟ್ರಿ ಆಪರೇಟರ್, ಬ್ಯಾಕ್-ಆಫೀಸ್, ರಿಸೆಪ್ಷನಿಸ್ಟ್, ಅಕೌಂಟೆಂಟ್, ಟೀಚರ್, ಮಾರ್ಕೆಟಿಂಗ್, ಸೇಲ್ಸ್, ರೀಟೇಲ್ ಸೇಲ್ಸ್, ಕೌಂಟರ್ ಸೇಲ್ಸ್, ಫೀಲ್ಡ್ ಸೇಲ್ಸ್, ಕ್ಯಾಷಿಯರ್, Recruiter/HR ಇತ್ಯಾದಿ.
ಅಪ್‌ಡೇಟ್ ದಿನಾಂಕ
ಮೇ 13, 2025